Abhineeth@KAT
Abhineeth@KAT
  • 175
  • 6 005 977
ಒಂದು ಗಿಡದಿಂದ ಲಕ್ಷ ಗಿಡ ಮಾಡಬಹುದು. ಸೂಕ್ಷ್ಮ ಮತ್ತು ಸುಲಭ ವಿಧಾನ. ಅತೀ ಹೆಚ್ಚು ಯಶಸ್ಸಿನ ಕಸಿ ವಿಧಾನ.
#grafting
#graftingmethod
#graftingtechnique
#jackfruitgrafting
#budgrafting
#mangografting
#rosegrafting
#ಕಣ್ಣುಕಸಿ
#ಕಸಿ
#ಹಲಸಿನಕಸಿ
#ಕಸಿವಿಧಾನಗಳು
Переглядів: 639

Відео

ರಂಬುಟಾನ್- ದುಬಾರಿ ವಿದೇಶಿ ಹಣ್ಣು ಬೆಳೆಯುವ ಮೊದಲು ವಿಡಿಯೋ ನೋಡಿ. ಅನುಕೂಲ ಮತ್ತು ಅನಾನುಕೂಲ. Rambutan farming.
Переглядів 4,3 тис.9 годин тому
#rambutan #rambutanfruit #rambutanfarming #rambutancultivation #rabutanharvesting #agriculture #farming #fruitfarming #fruit #tropicalfruit #fruitharvesting #ರಂಬುಟಾನ್ #ರಂಬೂಟಾನ್ಕೃಷಿ #ಕೃಷಿ #ಹಣ್ಣಿನತೋಟ #ಹಣ್ಣಿನಕೃಷಿ #ಹಣ್ಣು
ಕಸಿ ಕಟ್ಟೋದು ತುಂಬಾ ಸುಲಭ. V grafting. ಮಾವು, ಹೂವಿನ ಗಿಡಗಳಿಗೆ ಉತ್ತಮ.
Переглядів 3,5 тис.День тому
#Veenergrafting #grafting #mangografting #rosegrafting #graftingtechnique #graftingtechniques #ಕಸಿ #ಮಾವುಕಸಿ #ಕಸಿಕಟ್ಟುವವಿಧಾನ #vgrafting
ಫೈಬರ್ ದೋಟಿ ಕೊಳ್ಳುವ ಮೊದಲು ಇದನ್ನು ನೋಡಿ. ಬೆಲೆ ಯೋಗ್ಯವೇ ? ಅನುಕೂಲ, ಅನಾನುಕೂಲ. Carbon fiber pole
Переглядів 7 тис.21 день тому
InnoMech Technologies Hi-Tech Dhoti Balasubramanya H.M 9606142520 7259350487 #carbonfiber #carbonpole #telescopicpole #krishi #adiketota #adikekrishi #spray #harvesting #arecanut #betelnut #agriculture #farming
ತೋಟಕ್ಕೆ ಸ್ಪ್ರೇ ಮಾಡಲು, ಅಡಿಕೆ-ತೆಂಗು ಕೊಯ್ಲು ಮಾಡಲು Carbon fibre ದೋಟಿಯ ಉಪಯೋಗ ಹೇಗೆ..? Telescopic pole.
Переглядів 18 тис.21 день тому
InnoMech Technologies Hi-Tech Dhoti Balasubramanya H.M 9606142520 7259350487 #carbonfiber #carbonpole #carbonfibrepole #carbonfiberpole #ಕಾರ್ಬನ್ ದೋಟಿ #ದೋಟಿ #ಅಡಿಕೆಕೊಯ್ಲು #arecanut #betelnut #arecanutharvesting #agriculture #farming #ಅಡಿಕೆತೋಟ #ಅಡಿಕೆಕೃಷಿ #Telescopicpole
ಮೊದಲ ವರ್ಷವೇ ಭರ್ಜರಿ ಇಳುವರಿ ಶುರು. ನಮ್ಮೂರಿನ ಅತೀ ದೊಡ್ಡ ತೋಟ. Dragon & Pineapple mixed farming.
Переглядів 5 тис.Місяць тому
#dragonfruitplant #dragonfruitcultivation #dragonfruit #dragonfruitfarming #farming #agriculture
ಅಡಿಕೆ ಸುಲಿಯುವ ಸುಲಭ ಸಾಧನ. ಕುಳಿತು/ನಿಂತು ಮಕ್ಕಳು,ಹೆಂಗಸರು,ವಯಸ್ಕರು ಕೂಡಾ ಸುಲಿಯಬಹುದು. #agriculture #farming
Переглядів 112 тис.Місяць тому
ಚಾರ್ವಾಕ ಗ್ರಾಮದ ಭಾಸ್ಕರ್ ಎಂಬವರು ಅಡಿಕೆ ಕೃಷಿಕರಿಗೆ ಉಪಯೋಗವಾಗುವಂತಹ ಅಡಿಕೆ ಸುಲಿಯುವ ಅತ್ಯಂತ ಸುಲಭವಾದ ಸಾಧನ ಕಂಡುಹಿಡಿದಿದ್ದಾರೆ. ದರ ಹೆಚ್ಚಿನ ಮಾಹಿತಿಗಾಗಿ ಅವರನ್ನೇ ಸಂಪರ್ಕಿಸಿರಿ. ಎಲ್ಲಾ ಕಡೆಗೂ ಕೊರಿಯರ್ / ಪಾರ್ಸೆಲ್ ಮುಖಾಂತರ ಕಳುಹಿಸಿ ಕೊಡುತ್ತಾರೆ. ಭಾಸ್ಕರ್ - 9902212501 #farming #machinery #tools #arecanut #betelnut #arecanutpeeler #betelnutpeeler #arecapeeler #arecaopener #agriculture #arecanutdehusk #arecadehusker #arecanutdehu...
ತೆಂಗಿನ ತೋಟ ಹೀಗೆ ಮಾಡಿ. ತೆಂಗಿನ ಕೃಷಿಗೆ ಒಳ್ಳೆಯ ಭವಿಷ್ಯವಿದೆ. ತೆಂಗು - ಕಲ್ಪವೃಕ್ಷ.
Переглядів 3,4 тис.2 місяці тому
ತೆಂಗಿನ ತೋಟ ಹೀಗೆ ಮಾಡಿ. ತೆಂಗಿನ ಕೃಷಿಗೆ ಒಳ್ಳೆಯ ಭವಿಷ್ಯವಿದೆ. ತೆಂಗು - ಕಲ್ಪವೃಕ್ಷ.
ತೋಟದಲ್ಲಿ ಪ್ರಾಣಿಗಳ ಕಾಟ ತಡೆಯಲು ಆಧುನಿಕ, ಗಟ್ಟಿಮುಟ್ಟಾದ ಬೇಲಿ. Fencing for Farm land.
Переглядів 20 тис.2 місяці тому
ತೋಟದಲ್ಲಿ ಪ್ರಾಣಿಗಳ ಕಾಟ ತಡೆಯಲು ಆಧುನಿಕ, ಗಟ್ಟಿಮುಟ್ಟಾದ ಬೇಲಿ. Fencing for Farm land.
ತೋಟಕ್ಕೆ ಮಳೆನೀರ ಟ್ಯಾಂಕ್. 12 ಲಕ್ಷದಲ್ಲಿ ಅಡಿಕೆ ತೋಟಕ್ಕೆ ನಿರ್ಮಿಸಿದ ಕೃಷಿಹೊಂಡ. Agriculture pond
Переглядів 115 тис.2 місяці тому
ತೋಟಕ್ಕೆ ಮಳೆನೀರ ಟ್ಯಾಂಕ್. 12 ಲಕ್ಷದಲ್ಲಿ ಅಡಿಕೆ ತೋಟಕ್ಕೆ ನಿರ್ಮಿಸಿದ ಕೃಷಿಹೊಂಡ. Agriculture pond
ತೋಟಕ್ಕೆ Drip / Sprinkler ನಲ್ಲಿ ಯಾವುದು ಒಳ್ಳೆಯದು. ಹನಿ, ತುಂತುರು ನೀರಾವರಿಯ ವ್ಯತ್ಯಾಸ. ನೀರಿನ ಉಳಿತಾಯ ಮಾಡಿ.
Переглядів 14 тис.3 місяці тому
ತೋಟಕ್ಕೆ Drip / Sprinkler ನಲ್ಲಿ ಯಾವುದು ಒಳ್ಳೆಯದು. ಹನಿ, ತುಂತುರು ನೀರಾವರಿಯ ವ್ಯತ್ಯಾಸ. ನೀರಿನ ಉಳಿತಾಯ ಮಾಡಿ.
ಗಗನಕ್ಕೇರಿದ ಕೊಕ್ಕೋ ಬೆಲೆ..! ಕೊಕ್ಕೋ ಬೀಜವನ್ನು ಒಣಗಿಸುವ ವಿಧಾನ. ಒಣಗಿಸಿ ಮಾರಿದರೆ ಕೃಷಿಕರಿಗೆ ಲಾಭ.
Переглядів 7 тис.3 місяці тому
ಗಗನಕ್ಕೇರಿದ ಕೊಕ್ಕೋ ಬೆಲೆ..! ಕೊಕ್ಕೋ ಬೀಜವನ್ನು ಒಣಗಿಸುವ ವಿಧಾನ. ಒಣಗಿಸಿ ಮಾರಿದರೆ ಕೃಷಿಕರಿಗೆ ಲಾಭ.
ಅಡಿಕೆ ಕೃಷಿಯಲ್ಲಿ ಇವರ ಸಾಹಸ ಮೆಚ್ಚಲೇಬೇಕು. ಕಡಿಮೆ ನೀರು, ನಿಯಮಿತ ಗೊಬ್ಬರ. ಅಡಿಕೆ, ಹಣ್ಣಿನ ಕೃಷಿ ಅದ್ಭುತ.
Переглядів 194 тис.3 місяці тому
ಅಡಿಕೆ ಕೃಷಿಯಲ್ಲಿ ಇವರ ಸಾಹಸ ಮೆಚ್ಚಲೇಬೇಕು. ಕಡಿಮೆ ನೀರು, ನಿಯಮಿತ ಗೊಬ್ಬರ. ಅಡಿಕೆ, ಹಣ್ಣಿನ ಕೃಷಿ ಅದ್ಭುತ.
ಕೊಕ್ಕೋ ಕೃಷಿ ಹೇಗೆ ಮಾಡುವುದು..? ಕೊಕ್ಕೋ ಕೃಷಿ ಬಗ್ಗೆ ಸಂಪೂರ್ಣ ಮಾಹಿತಿ. cocoa farming. Part - 2
Переглядів 9 тис.4 місяці тому
ಕೊಕ್ಕೋ ಕೃಷಿ ಹೇಗೆ ಮಾಡುವುದು..? ಕೊಕ್ಕೋ ಕೃಷಿ ಬಗ್ಗೆ ಸಂಪೂರ್ಣ ಮಾಹಿತಿ. cocoa farming. Part - 2
ಅಡಿಕೆ, ತೆಂಗಿನ ತೋಟದಲ್ಲಿ 1000 ಕೊಕೋ ಮರಗಳು. ಕೊಕೋ ಕೃಷಿಯ ಬಗ್ಗೆ ಕಿರು ಪರಿಚಯ. Cocoa farming. Part 1
Переглядів 40 тис.4 місяці тому
ಅಡಿಕೆ, ತೆಂಗಿನ ತೋಟದಲ್ಲಿ 1000 ಕೊಕೋ ಮರಗಳು. ಕೊಕೋ ಕೃಷಿಯ ಬಗ್ಗೆ ಕಿರು ಪರಿಚಯ. Cocoa farming. Part 1
Disc Filter V/s Mesh Filter. ವ್ಯತ್ಯಾಸ ಹಾಗೂ ವಿಶೇಷತೆಗಳು.
Переглядів 4,7 тис.4 місяці тому
Disc Filter V/s Mesh Filter. ವ್ಯತ್ಯಾಸ ಹಾಗೂ ವಿಶೇಷತೆಗಳು.
ಅಡಿಕೆ ತೋಟಕ್ಕೆ ನೀರು, ಗೊಬ್ಬರ ಹೇಗೆ ಕೊಡಬೇಕು? ಸ್ಪ್ರಿಂಕ್ಲೆರ್ / ಡ್ರಿಪ್ ನೀರಾವರಿ ಹೇಗೆ ಮಾಡಬೇಕು?
Переглядів 76 тис.4 місяці тому
ಅಡಿಕೆ ತೋಟಕ್ಕೆ ನೀರು, ಗೊಬ್ಬರ ಹೇಗೆ ಕೊಡಬೇಕು? ಸ್ಪ್ರಿಂಕ್ಲೆರ್ / ಡ್ರಿಪ್ ನೀರಾವರಿ ಹೇಗೆ ಮಾಡಬೇಕು?
ಅಡಿಕೆ, ತೆಂಗಿನ ತೋಟಕ್ಕೆ Spray jet / Mini sprayer ಬಗ್ಗೆ ಸಂಪೂರ್ಣ ಮಾಹಿತಿ. ನೀರು ಕಡಿಮೆ ಸಾಕು.
Переглядів 62 тис.5 місяців тому
ಅಡಿಕೆ, ತೆಂಗಿನ ತೋಟಕ್ಕೆ Spray jet / Mini sprayer ಬಗ್ಗೆ ಸಂಪೂರ್ಣ ಮಾಹಿತಿ. ನೀರು ಕಡಿಮೆ ಸಾಕು.
Models and Types of Filters in Jain irrigation. ಹಲವಾರು ರೀತಿಯ ಫಿಲ್ಟರ್ ಗಳು.
Переглядів 3,8 тис.5 місяців тому
Models and Types of Filters in Jain irrigation. ಹಲವಾರು ರೀತಿಯ ಫಿಲ್ಟರ್ ಗಳು.
ಕೃಷಿಹೊಂಡ (Agri pond) ಉಪಯೋಗ ಮತ್ತು ತೊಂದರೆಗಳು. ನಿರ್ಮಾಣ ಮಾಡುವಾಗ ಬೇಕಾದ ಮುಂಜಾಗ್ರತಾ ಕ್ರಮಗಳು.
Переглядів 18 тис.5 місяців тому
ಕೃಷಿಹೊಂಡ (Agri pond) ಉಪಯೋಗ ಮತ್ತು ತೊಂದರೆಗಳು. ನಿರ್ಮಾಣ ಮಾಡುವಾಗ ಬೇಕಾದ ಮುಂಜಾಗ್ರತಾ ಕ್ರಮಗಳು.
ಅಡಿಕೆ ತೋಟದಲ್ಲಿ ಕಾಳುಮೆಣಸು ಕೃಷಿ ಮಾಡಲು ಆಸಕ್ತಿ ಇರುವವರಿಗೆ ಸಂಕ್ಷಿಪ್ತ ಪರಿಚಯ. #blackpepper
Переглядів 16 тис.5 місяців тому
ಅಡಿಕೆ ತೋಟದಲ್ಲಿ ಕಾಳುಮೆಣಸು ಕೃಷಿ ಮಾಡಲು ಆಸಕ್ತಿ ಇರುವವರಿಗೆ ಸಂಕ್ಷಿಪ್ತ ಪರಿಚಯ. #blackpepper
Dripper ಬಗ್ಗೆ ನಿಮಗೆಷ್ಟು ಗೊತ್ತು..? ಹಲವು ವಿಧ, ಬೇರೆ ಬೇರೆ ಉಪಯೋಗ. Jain Irrigation. - Best irrigation.
Переглядів 47 тис.5 місяців тому
Dripper ಬಗ್ಗೆ ನಿಮಗೆಷ್ಟು ಗೊತ್ತು..? ಹಲವು ವಿಧ, ಬೇರೆ ಬೇರೆ ಉಪಯೋಗ. Jain Irrigation. - Best irrigation.
ಅಡಿಕೆಯ ಗುಣಮಟ್ಟ ಕಾಪಾಡಲು ಒಣಗಿಸಿ ದಾಸ್ತಾನು ಮಾಡುವ ಸೂಕ್ತ ವಿಧಾನ.
Переглядів 32 тис.6 місяців тому
ಅಡಿಕೆಯ ಗುಣಮಟ್ಟ ಕಾಪಾಡಲು ಒಣಗಿಸಿ ದಾಸ್ತಾನು ಮಾಡುವ ಸೂಕ್ತ ವಿಧಾನ.
ಡ್ರಿಪ್, ಫಿಲ್ಟರ್ ಆಗಾಗ ತೊಂದರೆ ಕೊಡುತ್ತಿದೆಯಾ..? ಹೀಗೆ ಮಾಡಿ.ಸ್ಯಾಂಡ್, screen, disc filter cleaning.
Переглядів 7 тис.6 місяців тому
ಡ್ರಿಪ್, ಫಿಲ್ಟರ್ ಆಗಾಗ ತೊಂದರೆ ಕೊಡುತ್ತಿದೆಯಾ..? ಹೀಗೆ ಮಾಡಿ.ಸ್ಯಾಂಡ್, screen, disc filter cleaning.
ಡ್ರ್ಯಾಗನ್ ಫ್ರೂಟ್ ನಿರ್ವಹಣೆ, ಮಾರುಕಟ್ಟೆ, ಗೊಬ್ಬರ, ನೀರಾವರಿ ಬಗ್ಗೆ ಸಂಪೂರ್ಣ ಮಾಹಿತಿ. Dragon fruit farming
Переглядів 7 тис.6 місяців тому
ಡ್ರ್ಯಾಗನ್ ಫ್ರೂಟ್ ನಿರ್ವಹಣೆ, ಮಾರುಕಟ್ಟೆ, ಗೊಬ್ಬರ, ನೀರಾವರಿ ಬಗ್ಗೆ ಸಂಪೂರ್ಣ ಮಾಹಿತಿ. Dragon fruit farming
Fertigation through Irrigation. ರಸಗೊಬ್ಬರ ನೀಡುವ ಸುಲಭ ವಿಧಾನಗಳು.
Переглядів 3,7 тис.7 місяців тому
Fertigation through Irrigation. ರಸಗೊಬ್ಬರ ನೀಡುವ ಸುಲಭ ವಿಧಾನಗಳು.
ದಾಳಿಂಬೆ ಕೃಷಿ, ತೋಟದ ಬಗ್ಗೆ ಗೊತ್ತಾ..? . Jain-Bhagva Tissue culture plants.
Переглядів 4,4 тис.7 місяців тому
ದಾಳಿಂಬೆ ಕೃಷಿ, ತೋಟದ ಬಗ್ಗೆ ಗೊತ್ತಾ..? . Jain-Bhagva Tissue culture plants.
Automatic Drip & Spray jet irrigation for fruit plants. Automatic valve, filter, pump control.
Переглядів 4,4 тис.8 місяців тому
Automatic Drip & Spray jet irrigation for fruit plants. Automatic valve, filter, pump control.
1.4 Crore litre Rainwater harvesting pond. Agriculture pond. ಕೃಷಿ ಹೊಂಡ / ಕೆರೆ. Farm pond.
Переглядів 9 тис.9 місяців тому
1.4 Crore litre Rainwater harvesting pond. Agriculture pond. ಕೃಷಿ ಹೊಂಡ / ಕೆರೆ. Farm pond.

КОМЕНТАРІ

  • @murarichatra5071
    @murarichatra5071 8 годин тому

    ಉದ್ದೇಶ ಒಳ್ಳೇದೇ. ಫೋಕಸ್ ಸರಿಯಾಗಿ ಮಾಡ್ಲಿಲ್ಲ ಹಾಗಾಗಿ ಏನೂ ಗೊತ್ತಾಗೋಲ್ಲ. ಸರ್ವೇಶ್ ರಾವ್ ವಿಡಿಯೋದಲ್ಲಿ ಇನ್ನೂ ಸ್ಪಷ್ಟತೆ ಇದೆ

  • @ssarun5326
    @ssarun5326 8 годин тому

    Give your phone number

  • @ssarun5326
    @ssarun5326 8 годин тому

    Can you give your phone number

  • @raghavhegde4972
    @raghavhegde4972 8 годин тому

    ಕಣ್ಣು ಕಸಿಯ ಸ ವಿವರವಾದ ಮಾಹಿತಿ ನೀಡಿದ್ದೀರಿ ಧನ್ಯವಾದಗಳು

  • @tedthestoner6282
    @tedthestoner6282 9 годин тому

    Yaava jaagadalli neevu halasina gida nedbeku endiddeeri , ade jaagadalli ondu bele haki gida maadi Andu ondu beralastu dappa adaga 1-2 feet ettarakke bud madabahudu Ondu bud fail adaroo mande beccha illa, innu madabahudu Neevu totteyalli haki, gida madi adannu ache eeche sagisi, adara beru ella kattagi gida adara saamarthya kaledukolluvude hecchu

  • @tedthestoner6282
    @tedthestoner6282 9 годин тому

    Thanks for your afforts to share the video Bud thegivaaga adara ola bhagadalli ondu bili ellinastu sizena bud iruttade , adu iddare success agtade nimma graft Matthe, budding maduvaga root stock alli mele kelage antisbeku antha enilla Suttaloo gap bittu madhyakke antisidaroo agtade Nimage neeru biddu fungus barbahudu antha iddare , SAAF or COC spray madi enoo agudilla

  • @ananthganapathihegde9930
    @ananthganapathihegde9930 10 годин тому

    👌👍 Super

  • @jareenjoseph2544
    @jareenjoseph2544 День тому

    One disadvantage of this fruit is very lesss shelf life only i day after that outer layer will start turning black. In kerala they put net to cover entire tree to avoid bats

    • @abhineethkat
      @abhineethkat День тому

      Yes sir... I mentioned that.

    • @abhineethkat
      @abhineethkat День тому

      I think you are from Kerala. There is a large number of farmers who are farming Rambutan in kerala.. ❤️ and you have one of the biggest Rambutan nursary - Homegrown. 🙏🏻

    • @jareenjoseph2544
      @jareenjoseph2544 15 годин тому

      ​@@abhineethkat Yes, you are doing a great job with your vedios . Keep the good work going

  • @KrushiMitraKarnataka
    @KrushiMitraKarnataka День тому

    Superb ❤❤❤ ತುಂಬಾ ಚೆನ್ನಾಗಿ ಹೇಳಿದ್ದೀರಿ ಧನ್ಯವಾದಗಳು ನಿಮಗೆ #KrushiMitraKarnataka

  • @Manjunathasiddartha
    @Manjunathasiddartha 2 дні тому

    Bro what the price of sand filter for 90mm

    • @abhineethkat
      @abhineethkat День тому

      Sir, It costs around 27500 for clean master eco. 42000 for Gold model. Approx 50000 for filtro master gold, approx 75000 for semi automatic & approx 92000 for fully automatic sand filter.

  • @Sankeshatulunadamage
    @Sankeshatulunadamage 2 дні тому

    Solmelu

  • @gopalhegde3354
    @gopalhegde3354 2 дні тому

    ಮಾಹಿತಿ👍👍

  • @Notgojo592
    @Notgojo592 2 дні тому

    ನಮ್ಮಲ್ಲಿ ಒಂದು ಬಳ್ಳಿಯಲ್ಲಿ ತುಂಬಾ ಗೆರೆ ಬರುತ್ತದೆ. ಆದರೆ ಅದು ಎಲ್ಲವೂ ಉದುರಿ ಹೋಗುತ್ತವೆ. ಇದಕ್ಕೆ ಏನಾದರೂ ಪರಿಹಾರ ಇದೆಯಾ?

  • @sundersons3529
    @sundersons3529 2 дні тому

    Very informative videos

  • @avinashk1037
    @avinashk1037 2 дні тому

    Bro plants olu tikkundu

    • @abhineethkat
      @abhineethkat 2 дні тому

      ಪುತ್ತೂರಿನಲ್ಲಿ ಆದರೆ ಯಶಸ್ವೀ ನರ್ಸರಿ (Dr. ಯದುಕುಮಾರ್)

  • @LohithLohith-rm2sm
    @LohithLohith-rm2sm 3 дні тому

    🎉

  • @sunilshetty2600
    @sunilshetty2600 3 дні тому

    Alike totakke Yavapai tali sookta

  • @adithyam.s9613
    @adithyam.s9613 3 дні тому

    ನಿಮ್ಮ ಫೋನ್ ನಂಬರ್ ಕಳಿಸಿ ಕೊಡಬಹುದೇ

  • @dsouzacrystal6111
    @dsouzacrystal6111 3 дні тому

    What about new rubber plantation

  • @Naveenkumark
    @Naveenkumark 3 дні тому

    ಇದು ನಿಜ.. ಉತ್ತಮ ಮಾಹಿತಿ. ಈಗೀಗ ಕೃಷಿ ಬಗ್ಗೆ ಗಂಧಗಾಳಿಯೂ ಇಲ್ಲದ ಬೆಂಗಳೂರಿನಂತ ಮಹಾನಗರದ content creators ಗಳು ಹಳ್ಳಿ ಪ್ರದೇಶಗಳಿಗೆ ದಾಂಗುಡಿ ಇಟ್ಟು ಕೃಷಿ ಮತ್ತು ಕೃಷಿಕರ ಬಗ್ಗೆ ವೀಡಿಯೋ ಮಾಡಿ, 'ನಯನ ಮನೋಹರ' Thumbnail ಹಾಕಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.

  • @rajatahegde564
    @rajatahegde564 3 дні тому

    ಉತ್ತಮ ಮಾಹಿತಿ 👌👌

  • @khalandarSha123
    @khalandarSha123 3 дні тому

    Good information

  • @subrahmanyabhatbv7449
    @subrahmanyabhatbv7449 3 дні тому

    Hello bro..350 rs wholesale price or retail price?

    • @abhineethkat
      @abhineethkat 3 дні тому

      ಮಾರುಕಟ್ಟೆಯಲ್ಲಿ ನಾವು ತೆಗೆದುಕೊಳ್ಳುವಾಗ ₹400+ ಇದೆ. ಕೃಷಿಕರಿಗೆ ₹300-₹350 ರ ತನಕ ಕೂಡಾ ಸಿಗುತ್ತದೆ.

    • @subrahmanyabhatbv7449
      @subrahmanyabhatbv7449 3 дні тому

      @@abhineethkat Thanks for the info.

    • @deepucv2947
      @deepucv2947 День тому

      Send me ur number

  • @rohitmane3764
    @rohitmane3764 4 дні тому

    I am very intrested but cant understand

  • @HaneefHaneef-p1x
    @HaneefHaneef-p1x 4 дні тому

    ಗೊಬ್ಬರ ಯಾವುದು

  • @user-cp6sr3df7r
    @user-cp6sr3df7r 4 дні тому

    Bro ಗಿಡ ಎಲ್ಲಿ ಸಿಗುತ್ತೆ

  • @jathapparai1180
    @jathapparai1180 4 дні тому

    Good information ❤

  • @avinashk1037
    @avinashk1037 4 дні тому

    Bro plants mardhalad tikkunda

    • @abhineethkat
      @abhineethkat 4 дні тому

      ಖಂಡಿತಾ sir... ಈಗ ಅಲ್ಲಿ ಹೊಸ ತಳಿ ಕೂಡಾ ಬಂದಿದೆ. ವಿಚಾರಿಸಿರಿ.

  • @narayannaik2283
    @narayannaik2283 4 дні тому

    ರಂಬೂಟಾನ್ ಹೂವು ಚೆನ್ನಾಗಿ ಬಿಡ್ತದೆ, ಆದ್ರೆ ಅದು ಕಾಯಿ ಆಗೋದಿಲ್ಲ ಯಾಕೆ, ಎಲ್ಲಾ ಹೂವು ಒಣಗಿ ಹೋಗ್ತದೆ ಯಾಕೆ ಉತ್ತರ ಹುಡುಕಿ ಕೊಡಿ plz, ನನ್ನಲ್ಲಿ ಎರಡು ಗಿಡ ಇದೆ, ಹೂವು ಬಿಟ್ಟದ್ದು ನೋಡಿದರೆ, ಕಡಿಮೆ ಅಂದರೆ 50 kg ಆದ್ರೂ ಸಿಗ್ಬಹುದಿತ್ತು, ಆದ್ರೆ ಒಂದು kg ಕೂಡಾ ಬಾಯಿಗೆ ಬರೋದಿಲ್ಲ,

    • @abhineethkat
      @abhineethkat 4 дні тому

      ನಮಸ್ತೇ sir. ಹೂ ಬಿಟ್ಟಾದ ನಂತರ ಸ್ಪ್ರೇ ಕೊಡಬೇಕಾಗುತ್ತದೆ (ವಿಷ ಅಲ್ಲ). ಇಲ್ಲದೇ ಇದ್ದರೆ ಕೆಲವು ಕಡೆ ಸರಿಯಾಗಿ ಕಾಯಿ ಕಟ್ಟುವುದಿಲ್ಲ.

    • @abhineethkat
      @abhineethkat 4 дні тому

      ಇದು ಲೋಹಿತ್ ಶೆಟ್ಟಿಯವರ ನಂಬರ್. ಅವರಲ್ಲಿ ನಿಮ್ಮ ಸಮಸ್ಯೆ ಹೇಳಿ. ಖಂಡಿತಾ ಪರಿಹಾರ ಹೇಳುತ್ತಾರೆ. 9741350647.

  • @child783
    @child783 4 дні тому

    Price

  • @MaheboobInamdar-i5c
    @MaheboobInamdar-i5c 4 дні тому

    plz share your contact details for paid collaboration

  • @sunilshetty2600
    @sunilshetty2600 4 дні тому

    Evara planting method yavudu kasi or normal

    • @abhineethkat
      @abhineethkat 4 дні тому

      ಕಸಿ ಅಲ್ಲಾ.. Top shoot...

  • @sunilshetty2600
    @sunilshetty2600 4 дні тому

    Gida elli sigatte

  • @geethapraveen5785
    @geethapraveen5785 6 днів тому

    Wonder full vidio

  • @girisha.s7383
    @girisha.s7383 8 днів тому

    ಅದಿಕೆ ಸಸಿ ನೆಡಲು ಇಷ್ಟು ಆಳವಾದ ಗುಂಡಿ ಅಗತ್ಯವಿದ್ಯಾ?

    • @abhineethkat
      @abhineethkat 8 днів тому

      ಇದೆ sir... ಕರಾವಳಿ ಪ್ರದೇಶದಲ್ಲಿ ಈ ರೀತಿಯೇ ಅಡಿಕೆ ಸಸಿ ನಾಟಿ ಮಾಡುವುದು.

  • @koodandaravi
    @koodandaravi 9 днів тому

    ಮಾಹಿತಿ ಚೆನ್ನಾಗಿದೆ. ಕಸಿಗೆ ಯಾವ ಸಮಯ ಸೂಕ್ತ, ಉಷ್ಣಾಂಶ ,ಕಸಿ ಮಾಡಿದ ಗಿಡದ ನಿರ್ವಹಣೆಯ ಬಗ್ಗೆ ಮಾಹಿತಿ ಬೇಕಿತ್ತಣ್ಣ. ಅದೇ ರೀತಿ ಕಣ್ಣು ಕಸಿಯ ಬಗ್ಗೆ ಈ ರೀತಿಯ ವಿವರಣೆ ಕೊಡಿ❤❤❤ ನಿಮ್ಮ ಫೋನ್ ನಂಬರ್ ಕೊಡಿ.ಆಸಕ್ತರಿಗೆ ಪ್ರಯೋಜನವಾಗುತ್ತದೆ.❤

  • @thusharmundodi2574
    @thusharmundodi2574 9 днів тому

    Great info❤😊

  • @Manushankara114
    @Manushankara114 9 днів тому

    Appa🥰👏

  • @narasimhareddy3173
    @narasimhareddy3173 9 днів тому

    Hi, Can you please share contact number of this delear or a company

  • @dineshkurkidinu4457
    @dineshkurkidinu4457 9 днів тому

    ನೀರು ಗೊಬ್ಬರ ಇಲ್ದೆ ಬೆಳೆಯುತ್ತ ಈ ಗಿಡ 🤣

    • @abhineethkat
      @abhineethkat 9 днів тому

      ಹೌದು... ಈ ತಳಿಗೆ ನೀರು, ಗೊಬ್ಬರ ಬೇಡ... ಕೊಟ್ಟರೆ ಇಳುವರಿ ಹೆಚ್ಚು. ಕೊಡದೇ ಇದ್ದರೆ ವರ್ಷಕ್ಕೆ 1.5 ಕಿಲೋ ಇಳುವರಿ ಕೊಡುತ್ತದೆ.

  • @jaredetto
    @jaredetto 9 днів тому

    Please try to keep your introduction, questions brief. Let the farmer talk more. 😂

    • @abhineethkat
      @abhineethkat 9 днів тому

      Thank you for your suggestion sir.. 🥰🙏🏻 I'll make it in my next videos. 🙏🏻

  • @harishpatgar8914
    @harishpatgar8914 10 днів тому

    Gotu,kole ella ado gati😂

    • @abhineethkat
      @abhineethkat 10 днів тому

      ಗೋಟು ಅಡಿಕೆ ಇದರಲ್ಲಿ ಸುಲಿಯಲು ಸುಲಭ.

    • @abhineethkat
      @abhineethkat 10 днів тому

      ಉಪಯೋಗಿಸದೆ, ಗೊತ್ತಿಲ್ಲದೇ ಸುಮ್ಮನೇ ಹೇಳಬಾರದು sir.

  • @egbertmenezes6382
    @egbertmenezes6382 10 днів тому

    Wow super very nice

  • @kmbhat5958
    @kmbhat5958 10 днів тому

    Price estu, havase iruva marakke hatthabahude?

    • @abhineethkat
      @abhineethkat 10 днів тому

      ₹6500 ಕ್ಕೆ ಅಡಿಕೆ ಮತ್ತು ತೆಂಗಿನ ಮರಕ್ಕೆ ಆಗುವ (ಅಡಿಕೆ ಮರಕ್ಕೆ ಚೈನ್, ತೆಂಗಿನ ಮರಕ್ಕೆ ರೋಪ್) ಸಾಧನ ಸಿಗುತ್ತದೆ. ಹಾವಸೆ ಇದ್ದರೂ ಕೂಡಾ ಜಾರುವುದಿಲ್ಲ. ಇದು ಈ ಮಳೆಗಾಲದಲ್ಲೇ ಮಾಡಿದ ವಿಡಿಯೋ. (ಹಾವಸೆಯನ್ನು ವಿಡಿಯೋದಲ್ಲಿ ನೀವು ಗಮನಿಸಬಹುದು)

  • @Heckyouliberals370
    @Heckyouliberals370 10 днів тому

    Is it works in north Karnataka?

    • @abhineethkat
      @abhineethkat 10 днів тому

      Yes sir.. Sure..

    • @Heckyouliberals370
      @Heckyouliberals370 10 днів тому

      @@abhineethkatವಾರ್ಷಿಕ 1000 mm ಗಿಂತ ಕಡಿಮೆ ಮಳೆ ಬೀಳುವ ಪ್ರದೇಶದಲ್ಲಿ ಕೇವಲ ಮಳೆಯಿಂದ ಕೃಷಿ ಹೊಂಡವನ್ನು ತುಂಬಿಸಲು ಸಾಧ್ಯವೇ?

    • @abhineethkat
      @abhineethkat 10 днів тому

      @@Heckyouliberals370 ತುಂಬಿಸಬಹುದು. ಆದರೆ ಅದಕ್ಕೆ ಅನುಗುಣವಾಗಿ ಕೆರೆಯ ಗಾತ್ರ (ಉದ್ದ + ಅಗಲ ) ಹೆಚ್ಚು ಮಾಡಬೇಕಾಗುತ್ತದೆ.

    • @Heckyouliberals370
      @Heckyouliberals370 10 днів тому

      @@abhineethkat ಐವತ್ತು ಲಕ್ಷ ಲೀಟರ್ ನೀರಿನ ಸಂಗ್ರಹಕ್ಕೆ ಎಷ್ಟು ವಿಸ್ತೀರ್ಣದ ಕೃಷಿ ಹೊಂಡ ಬೇಕಾಗಬಹುದು

  • @mukeba45
    @mukeba45 11 днів тому

    ಒಳ್ಳೆಯ ಮಾಹಿತಿ ಶಾಮಣ್ಣ. 👍

  • @rajatahegde564
    @rajatahegde564 11 днів тому

    ಒಳ್ಳೆಯ ಮಾಹಿತಿ.. 👌👌

  • @sathyamoorthybalila4578
    @sathyamoorthybalila4578 11 днів тому

    ಒಳ್ಳೆಯ ಮಾಹಿತಿ ಧನ್ಯವಾದಗಳು

  • @user-yj6vf4zv9y
    @user-yj6vf4zv9y 11 днів тому

    Retu yeshtu ya urli eide

    • @abhineethkat
      @abhineethkat 9 днів тому

      ₹6500.. ನಿಮ್ಮ ಊರಿಗೆ ಕಳುಹಿಸಿ ಕೊಡುತ್ತಾರೆ.

  • @ramraogopinath8036
    @ramraogopinath8036 11 днів тому

    Good information...can we grow in dry area

    • @abhineethkat
      @abhineethkat 11 днів тому

      No sir... It requires more humidity. And shade.